ತಾಲೂಕು ಪ್ರಾದೇಶಿಕ ಅಧಿಕಾರಿ (Taluku Regional Officer) TRO JOB APPLICATION FORM

ಭವ್ಯಭಾರತ್ ಸಂಸ್ಥೆಯು ಭಾರತ ಸರ್ಕಾರದಿಂದ ಅಧಿಕೃತವಾಗಿ ನೋಂದಣಿ ಪಡೆದಿರುವ ಸಂಸ್ಥೆಯಾಗಿದೆ . (ಭವ್ಯಭಾರತ್ ಸಂಸ್ಥೆಯು ಭಾರತದ ಈ ಕಾಮರ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಪೇಮೆಂಟ್ ಕಂಮ್ಯುನಿಕೇಷನ್ಸ್ ಸಿಸ್ಟಮ್ ಕಂಪನಿ (INC Certified)

BhavyaBharat Won Economic Times : POWER ICONS 2020 award.

ಭವ್ಯಭಾರತ್ ಸಂಸ್ಥೆಯು ಭಾರತದ ಎಲ್ಲಾ ರಾಜ್ಯ ಜಿಲ್ಲಾ ತಾಲೂಕು ಮತ್ತು ಗ್ರಾಮಗಳಿಗೆ 35+ ಡಿಜಿಟಲ್ ಸರ್ವಿಸಸ್ ಒದಗಿಸುತ್ತಿರುವ ಸಂಸ್ಥೆಯಾಗಿದೆ. ಭವ್ಯಭಾರತ್ ಸಂಸ್ಥೆಯು ಕರ್ನಾಟಕ ದಲ್ಲಿ ಸುಮಾರು 7580 ಕ್ಕೂ ಅಧಿಕ ಗ್ರಾಮ ಪಂಚಾಯತ್ ಅಧಿಕಾರಿ (VPO) , ತಾಲೂಕು ಉಸ್ತವಾರಿ ಅಧಿಕಾರಿ (TC)  ಹಾಗೂ ಜಿಲ್ಲಾ ಉಸ್ತವಾರಿ ಅಧಿಕಾರಿಗಳನ್ನು (BDO) ಹೊಂದಿದೆ.

ಭವ್ಯಭಾರತ್ ಸಂಸ್ಥೆಯು ಭಾರತ ಸರ್ಕಾರದಿಂದ Digital India and Startup India ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದೆ

ವಿಶೇಷ ಸೂಚನೆ 

ಭವ್ಯಭಾರತ್ ಸಂಸ್ಥೆಯು ಕರ್ನಾಟಕದ ಪ್ರತಿಯೊಂದು ಜಿಲ್ಲೆ ತಾಲೂಕು ಮತ್ತು ಗ್ರಾಮ ಪಂಚಾಯತ್ ಇಂದ ತಾಲೂಕು ಪ್ರಾದೇಶಿಕ ಅಧಿಕಾರಿ (Taluku Regional Officer) (TRO) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 

ಭವ್ಯಭಾರತ್ ಸಂಸ್ಥೆಯು ಪ್ರತಿಯಂದು ಜಿಲ್ಲಾ ಮತ್ತು ತಾಲೂಕುಗಳಲ್ಲಿ ಭವ್ಯಭಾರತ್ ಡಿಜಿಟಲ್ ಸೇವಾ ಕೇಂದ್ರವನ್ನು ಆರಂಭಿಸಲಾಗುತ್ತಿದೆ.

ಈ ಕೇಂದ್ರದಲ್ಲಿ ಕೆಲಸ ಮಾಡಲು ಪ್ರತಿಯೊಂದು ಜಿಲ್ಲೆ ತಾಲೂಕು ಮತ್ತು  ಗ್ರಾಮಾಂತರ ಪ್ರದೇಶದಲ್ಲಿ ಜಿಲ್ಲಾ ಪ್ರಾದೇಶಿಕ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ.

ತಾಲೂಕು ಪ್ರಾದೇಶಿಕ ಅಧಿಕಾರಿ ಕೆಲಸದ ವಿವರ 

1. ಆಯಾ ನಿಮ್ಮ ಪ್ರದೇಶದಲ್ಲಿ ಆರಂಭವಾಗುವ ಭವ್ಯಭಾರತ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುವುದು.

2. ನೀವು ಕೆಲಸ ಮಾಡುವ ಕೇಂದ್ರದಲ್ಲಿ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ

3. ಭವ್ಯಭಾರತ್ ಸಂಸ್ಥೆಯ ಸೇವೆಗಳನ್ನು ಆಯಾ ಭಾಗದ ಪ್ರದೇಶದಲ್ಲಿ ಒದಗಿಸುವುದ.

4. ಪ್ರತಿ ನಿತ್ಯ ವ್ಯವಹಾರದ ಪ್ರತಿಯನ್ನು ಕಂಪನಿಗೆ ರಿಪೋರ್ಟ್ ಮಾಡುವುದು .

5. ನಿಮಗೆ ಕಂಪನಿಯು ಕೆಲ್ಸಕ್ಕೆ ಬೇಕಾಗಿರುವ ಕಂಪ್ಯೂಟರ್ ಫೋನ್ ಹಾಗು ಇಂಟರ್ನೆಟ್ ಸೇವೆಯನ್ನು ಸಂಸ್ಥೆಯು ಒದಗಿಸುತ್ತದೆ.

6. ಸಂಸ್ಥೆಯು ಭವ್ಯಭಾರತ್ ಆನ್ಲೈನ್ ಸೇವೆಗಳ  ಮಾಹಿತಿ ಕೊಡುತ್ತದೆ (Check BhavyaBharat Services Here)

7. ಸಂಸ್ಥೆಯ ಪರವಾಗಿ ನೀವು ಕೆಲಸ ನಿರ್ವಹಿಸುವ ಕೇದ್ರದಲ್ಲಿ ತರಬೇತಿ ಯನ್ನು ಕೊಡಲಾಗುತ್ತದೆ.

8. ಸಂಸ್ಥೆ ಆಯ್ಕೆಗೊಳಿಸುವ ಅಭ್ಯರ್ಥಿಗಳಿಗೆ ಅಕೌಂಟ್ ಕ್ರಿಯೇಟ್ ಮಾಡಬೇಕು. (As Authorization Centers)

ತಾಲೂಕು ಪ್ರಾದೇಶಿಕ ಅಧಿಕಾರಿ ವೇತನ ಮತ್ತು ಸೌಲಭ್ಯಗಳು 

ಹುದ್ದೆಯ ಹೆಸರು  : ತಾಲೂಕು ಪ್ರಾದೇಶಿಕ ಅಧಿಕಾರಿ 

ವೇತನ  : Rs. 16,500 To Rs. 18,000

ವಿದ್ಯಾರ್ಹತೆ : SSLC PUC ITI DIPLOMA OR ANY DEGREE

ವಯೋಮಿತಿ: 18 To 48

ಕೆಲಸದ ಸ್ಥಳ : ನಿಮ್ಮ ಪ್ರದೇಶದ ಭವ್ಯಭಾರತ್ ಸೇವಾ ಕೇಂದ್ರ 

ಭವ್ಯಭಾರತ್ ಸಂಸ್ಥೆಯು ಕಾರ್ಯ ನಿರ್ವಹಿಸಲು ಬೇಕಾದ ಸೇವಾ ಕೇಂದ್ರದಲ್ಲಿ ಕಂಪ್ಯೂಟರ್ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಯನ್ನು ಒದಗಿಸುತ್ತದೆ.

ತಾಲೂಕು ಪ್ರಾದೇಶಿಕ ಅಧಿಕಾರಿ ಆಯ್ಕೆ ಪ್ರಕ್ರಿಯೆ. 

ಭವ್ಯಭಾರತ್ ಸಂಸ್ಥೆಯ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು

ಅರ್ಜಿಯನ್ನು ಹಾಕಿದ ನಂತರ ಸಂಸ್ಥೆಯು ಅರ್ಜಿಯ ಸಂಖ್ಯೆ ಒಂದಿರುವ ಸ್ವೀಕೃತಿ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ

ಅರ್ಜಿಯ ಶುಲ್ಕ Rs. 280 /- ಆನ್ಲೈನ್ ಮೂಲಕ ಪಾವತಿಸಬೇಕು (Phonepe Google Pay Paytm or Bank Transfer).

ಸಂಸ್ಥೆಯು ಪರೀಕ್ಷಾ ಸ್ಥಳಗಳನ್ನು ಭವ್ಯಭಾರತ್ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡುತ್ತದೆ. ಪರೀಕ್ಷೆ ನಡೆಯುವ ಸ್ಥಳವು ನಿಮ್ಮ ತಾಲೂಕು ಅಥವಾ ಜಿಲ್ಲಾ ಪ್ರದೇಶದಲ್ಲಿ ತಗೆದುಕೊಳ್ಳಾಗುತ್ತದೆ.

ತಾಲೂಕು ಪ್ರಾದೇಶಿಕ ಅಧಿಕಾರಿ (Taluku Regional Officer) TRO (2ನೇ ಆವೃತಿ)

ಆನ್ಲೈನ್ ಅರ್ಜಿಯ ಪ್ರಾರಂಭ ದಿನಾಂಕ : 10 ಜುಲೈ 2020

ಆನ್ಲೈನ್ ಅರ್ಜಿಯ ಕೊನೆಯ ದಿನಾಂಕ :  22 ಆಗಸ್ಟ್  2020 05:00 PM ವರೆಗೆ.

ಆನ್ಲೈನ್ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ : 23 ಆಗಸ್ಟ್  2020 05:00PM ವರೆಗೆ

ಪರೀಕ್ಷಾ ದಿನಾಂಕ :25 ಆಗಸ್ಟ್  2020

ಆಯ್ಕೆಯ ದಿನಾಂಕ : 10 Sept 2020